ಒಣ ಶುಂಠಿ ಮತ್ತು ಧನಿಯಾ ಕಾಳಿನ ಪಾನಕ

Spread The Taste
Serves
2
Preparation Time: 2 ನಿಮಿಷಗಳು
Cooking Time: 2 ನಿಮಿಷಗಳು
Hits   : 1082
Likes :

Preparation Method

ವರಳಿನಲ್ಲಿ ಮೊದಲು ಮೆಣಸು ಮತ್ತು ಧನಿಯಾ ಕಾಳನ್ನು ತರಿತರಿಯಾಗಿ ಕುಟ್ಟಿ ತೆಗೆದಿರಿಸಿ ನಂತರ ಹಸಿ ಶುಂಠಿಯನ್ನು ಚೆನ್ನಾಗಿ ಕುಟ್ಟಿ ತೆಗೆದಿರಿಸಿಕೊಳ್ಳಿ 

ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರಲ್ಲ ಮೆಣಸು, ಹಸಿ ಶುಂಠಿ, ಒಣ ಶುಂಠಿ ಪುಡಿಯನ್ನು ಹಾಕಿ ಅದನ್ನು ಚೆನ್ನಾಗಿ 5 ನಿಮಿಷಗಳವರೆಗೆ  ಕುದಿಸಿ
ನಂತರ  ಪಾತ್ರೆಯನ್ನು ಒಲೆಯಿಂದ ಕೆಳಗೆ ಇಳಿಸಿ 
ಈಗ ಇದನ್ನು ಶೋಧಿಸಿ 
ಈ ಮಿಶ್ರಣದಲ್ಲಿ ಪಾಮ್ ಸಕ್ಕರೆಯನ್ನು ಬೆರೆಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ 
ಬೇಕಾದರೆ ಇದರಲ್ಲಿ ಬೆಲ್ಲವನ್ನು ಸಹ ಸೇರಿಸಬಹುದು 

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA