ಮಜ್ಜಿಗೆ

Spread The Taste
Serves
2
Preparation Time: 5 ನಿಮಿಷಗಳು
Cooking Time:
Hits   : 1108
Likes :

Preparation Method

1. ಮೊಸರನ್ನು ಚೆನ್ನಾಗಿ ಕಾಡುಗೋಲಿನಿಂದ ಕಡೆಯಿರಿ 

2. ಉಪ್ಪು ಮತ್ತು ನೀರನ್ನು ಹಾಕಿ ಚೆನ್ನಾಗಿ ಸೇರಿಸಿ 
3. ಹಸಿ ಮೆಣಸಿನಕಾಯಿಯನ್ನು ಚಿಕಿಚಿಕದಾಗಿ ಕತ್ತರಿಸಿ 
4.ಕರಿಬೇವಿನ ಸೊಪ್ಪನ್ನು ಎಳೆಎಳೆಯಾಗಿ ಕತ್ತರಿಸಿ
5. ಒಂದು ಬಾಣೆಲೆಯಲ್ಲಿ ಎಳ್ಳೆಣ್ಣೆಯನ್ನು ಬಿಸಿ ಮಾಡಿ 
6. ಅದರಲ್ಲಿ ಸಾಸಿವೆಯನ್ನು ಹಾಕಿ, ಅದು ಛಟಛಟ ಅಂತ ಸಿಡಿದ ಮೇಲೆ ಅದರಲ್ಲಿ ಜೀರಿಗೆ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ 
7. ಈಗ ತಯಾರಿಸಿದ ಒಗ್ಗರಣೆಯನ್ನು ಮಜ್ಜಿಗೆಯಲ್ಲಿ ಹಾಕಿ ಮತ್ತು ಅದರಲ್ಲ ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಅಲಂಕರಿಸಿ.

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA