ಪುದೀನಾ ಲಸ್ಸಿ

Spread The Taste
Serves
4
Preparation Time: 15 ನಿಮಿಷಗಳು
Cooking Time: 10 ನಿಮಿಷಗಳು
Hits   : 1183
Likes :

Preparation Method

1. ಪುದೀನಾ ಎಲೆಗಳನ್ನು ತೊಳೆದು ಪಕ್ಕಕ್ಕೆ ಇರಿಸಿ

2. ಜೀರಿಗೆಯನ್ನು ಒಣವಾಗಿ ಹುರಿಯಿರಿ 
3. ಅರ್ಧ ಚಮಚ ಜೀರಿಗೆ, ಉಪ್ಪು, ಮೊಸರು, ಪುದೀನಾ  ಎಲೆಗಳು ಮತ್ತು ಒಂದು ಕಪ್ ನೀರನ್ನು ಸೇರಿಸಿ ರುಬ್ಬಿರಿ 
4. ರುಬ್ಬಿದ ಮಿಶ್ರಣಕ್ಕೆ ಹುರಿದ ಜೀರಿಗೆಯನ್ನು ಸೇರಿಸಿ 
5. ಪಾನೀಯವನ್ನು ತಣ್ಣಗೆ ಮಾಡಿ ಬಡಿಸಿ 
 

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA